

Manu Joseph
ಎಷ್ಟೊಂದು ಸರಿ ನಮಗೆ ಇಷ್ಟವಾಗಬಹುದಿದ್ದ ಎಷ್ಟೊಂದು ವಿಷಯಗಳು ನಮ್ಮ ಕೆಂಗಣ್ಣಿಗೆ ಗುರಿಯಾಗುವ ಮುಖ್ಯ ಕಾರಣ ನಮಗೆ ಇಷ್ಟವಿಲ್ಲದ ಯಾರೋ ಒಬ್ಬ ವ್ಯಕ್ತಿಗೆ ಅದು ಇಷ್ಟವಾಗಿರುತ್ತದೆ.
ನಾವು ದ್ವೇಷಿಸುವ ವ್ಯಕ್ತಿ ಇಷ್ಟಪಡುವುದೆಲ್ಲವನ್ನು ನಾವು ದ್ವೇಷಿಸಲು ಶುರು ಮಾಡಿಕೊಳ್ಳುತ್ತೇವೆ. ನಮ್ಮ ನೆರೆಮನೆಯ ಆಪ್ತ ನಮ್ಮ ವೈರಿಯ ಜೊತೆ ನಗುತ್ತಾ ಹರಟುವುದನ್ನು ನೋಡಿದ ನಂತರ ಆತನ ಜೊತೆ ಸಂಬಂಧ ಹಳಸಲು ಶುರುವಾಗುತ್ತದೆ.
ವೈರಿಯ ಬಾಯಿಂದ ಬಂದ ಸತ್ಯವನ್ನು ಸುಳ್ಳೆಂದು ಪ್ರತಿಪಾದಿಸಲು ನಮ್ಮ ಮನಸ್ಸು ಇನ್ನಿಲ್ಲದ ಕಸರತ್ತು ಮಾಡುತ್ತದೆ, ಅದಕ್ಕೆ ಪೂರಕವಾದ, ಪುಷ್ಟಿ ಕೊಡುವ ವಿಚಾರಗಳನ್ನೇ ಹುಡುಕುತ್ತಾ ಹೋಗುತ್ತದೆ. ಅದೇ ಸತ್ಯದ ವಿರೋಧಿಗಳ ಆರಾಧಕರಾಗುತ್ತೇವೆ. ವೈಚಾರಿಕವಾಗಿ ಭ್ರಷ್ಟರಾಗುತ್ತೇವೆ.


What are the similarities between a tenant and a traveler?

Our best qualities are non-verbal. They come from things like compassion, from introspection. And introspection, from experience, is not verbal.
If you try to understand yourself with words, you will never succeed. There is a place where you need the words, but the deepest insights, they don’t come from words. And you can’t write about it.
Yuval Noah Harari in Lex Fridman podcast